Bigg Boss Kannada Season 6: ಇಷ್ಟು ದಿನ ಕವಿತಾ ಕಂಡಿದ್ದ ಕನಸು ಈಡೇರಲಿಲ್ಲ... | Filmibeat Kannada
2019-01-28 475
Bigg Boss Kannada 6: ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಶುರುವಾದಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿದ್ದ ಸ್ಪರ್ಧಿ ಕವಿತಾ ಗೌಡ. 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಮೂಲಕ ವೀಕ್ಷಕರ ಮನ ಗೆದ್ದಿದ್ದ ಕವಿತಾ ಗೌಡ, 'ಬಿಗ್ ಬಾಸ್' ಶೋ ಕೂಡ ಗೆಲ್ಲಬೇಕು ಎಂಬುದು ಅಭಿಮಾನಿಗಳ ಆಸೆ ಆಗಿತ್ತು.